Author Details


Srimukha

1 thought on “ಮೈಸೂರಿನಲ್ಲಿ ಮಲೆನಾಡು – ಕರಾವಳಿ ಪಾಕೋತ್ಸವ

  1. ಸೇವಾ ಅರ್ಘ್ಯ …
    ಮತ್ತೆ ಗೋಕಿಂಕರರಿಗೆ ಗೋಸೇವೆಯ ಸದವಕಾಶ…

    ಗುಂಪೆವಲಯದ ಅಂಬಿಲಡ್ಕ ದೈವಸ್ಥಾನದ ಮೈದಾನದ ಮೇವನ್ನು ಬಜಕೂಡ್ಲಿಗೆ ಸಮರ್ಪಿಸಲು ಆಯೋಜಿಸಲಾಗುತ್ತಿದೆ.

    ದಿನಾಂಕ .. 09-1-19 ಬುಧವಾರ
    ಸಮಯ .. ಅಪರಾಹ್ನ 2 ಗಂಟೆಯಿಂದ

    ಕಟಾವು ಯಂತ್ರಗಳ ಕೆಲಸ ಬೆಳಗಿನಿಂದಲೇ ಆರಂಭವಾಗಲಿದೆ. ಅಪರಾಹ್ನ ಶತಕದಾಟಿದ ಸಂಖ್ಯೆಯ ಕಿಂಕರರು ಸೇರಿ ಮುಳಿಯನ್ನು ಕಟ್ಟ ಕಟ್ಟಿ ಲಾರಿಗೆ ತುಂಬುವ ಕೆಲಸ ಆಗಬೇಕಾಗಿದೆ.

    ಬನ್ನಿ ಕಿಂಕರರೇ, ನಿಮ್ಮ ಗೋಸೇವೆಯ ಬದ್ಧತೆಯನ್ನು ಮಗದೊಮ್ಮೆ ತೋರಿಸಿ.
    ಅಂಬಿಲಡ್ಕಮೇವಿಗೂ ಬಜಕೂಡ್ಲಿನ ಗೋವಿಗೂ ಮಧ್ಯೆ ಸೇತುವೆಯಾಗೋಣ🌿🌿🌿

Leave a Reply

Your email address will not be published. Required fields are marked *