ಪೆರಾಜೆ ಅಮೃತಾಧಾರ ಗೋಶಾಲೆಯಲ್ಲಿ ದೀಪಾವಳಿ ಆಚರಣೆ

ಪೆರಾಜೆ: ಮಾಣಿ ಪೆರಾಜೆ ಅಮೃತಾಧಾರ ಗೋಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ ಶ್ರೀರಾಮಚಂದ್ರಾಪುರಮಠದ ಅರ್ಚಕರಾದ ವಿಘ್ನೇಶ್ವರ ಭಟ್ ಅವರ ನೇತೃತ್ವದಲ್ಲಿ ಜರಗಿತು.   ಗೋಮಾತೆಗೆ ವಿಶೇಷ ಗೋಪೂಜೆ,ಗೋಗ್ರಾಸ ಸೇವೆಗಳು ಜರಗಿತು. ಗೋಶಾಲೆಯ ಸೇವಾಸಮಿತಿಯ ಅಧ್ಯಕ್ಷರಾದ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿಗಳಾದ ಬಂಗಾರಡ್ಕ ಜನಾರ್ಧನ ಭಟ್, ಸಮಿತಿಯ ಸದಸ್ಯರಾದ ಮುದ್ರಜೆ ಗೋವಿಂದ ಭಟ್ ಮತ್ತು ಉಪ್ಪಿನಂಗಡಿ ಮಂಡಲದ ಸಹಾಯ ವಿಭಾಗದ ಮುಖ್ಯಸ್ಥರಾದ ಜಯಾನಂದ ಕೆ., ಪುತ್ತೂರಿನ ರಾಘವೇಂದ್ರ ಸ್ಟೋರ್ ನ ಮಾಲಕರಾದ ಸತ್ಯಶಂಕರ ಭಟ್ ಸಾಮೆತ್ತಡ್ಕ, … Continue reading ಪೆರಾಜೆ ಅಮೃತಾಧಾರ ಗೋಶಾಲೆಯಲ್ಲಿ ದೀಪಾವಳಿ ಆಚರಣೆ