ಶ್ರೀಸಂಸ್ಥಾನದವರ ದಿವ್ಯ ಸಂಕಲ್ಪ “ವಿಷಮುಕ್ತ ಅಡುಗೆ ಮನೆ” ಗ್ರಾಮರಾಜ್ಯ ಇನ್ನು ಮುಂದೆ ದಕ್ಷಿಣ ಕನ್ನಡದಲ್ಲಿ

ಪ್ರಕಟಣೆ

 

ಬೆಂಗಳೂರು: ಶ್ರೀಸಂಸ್ಥಾನದವರ ದಿವ್ಯ ಸಂಕಲ್ಪ “ವಿಷಮುಕ್ತ ಅಡುಗೆ ಮನೆ “. ಇದಕ್ಕೆಂದೇ ರೂಪಿಸಿದ ಯೋಜನೆ “ಗ್ರಾಮರಾಜ್ಯ”.

 

ಶ್ರೀರಾಮಚಂದ್ರಾಪುರ ಮಠದ ಅಧೀನ ಸಂಸ್ಥೆಯಾಗಿರುವ “ಗ್ರಾಮರಾಜ್ಯ” ಈಗಾಗಲೇ
ಬೆಂಗಳೂರು ಮತ್ತು ಕರ್ನಾಟಕದ ಹಲವೆಡೆ ಮನೆಮಾತಾಗಿ ಹೆಸರು ಮಾಡಿರುವುದು ಶ್ರೀರಾಮಚಂದ್ರಾಪುರ ಮಠದ ಅಧೀನ ಸಂಸ್ಥೆ “ಗ್ರಾಮರಾಜ್ಯ”. ಇದರ ಪರಿಶುದ್ದ , ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳು, ಮನೆಬಳಕೆ ವಸ್ತುಗಳು ಮತ್ತು ಗವ್ಯೋತ್ಪನ್ನಗಳು ಸದ್ಯ ದಕ್ಷಿಣ ಕನ್ನಡದಲ್ಲೂ ಲಭ್ಯವಿದೆ.

 

ಗ್ರಾಮರಾಜ್ಯವೆಂಬುದು ನಮ್ಮದೇ ಸಂಸ್ಥೆ. ನಾವೆಲ್ಲ ಈ ಅವಕಾಶ ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಎಲ್ಲರಿಗೂ ಗ್ರಾಮರಾಜ್ಯದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ. ಈ ರೀತಿ ನಾವು ಗ್ರಾಮರಾಜ್ಯದ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಬರುವಂತೆ ಮಾಡಿದರೆ ಬಹಳ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದಕ್ಕಾಗಿ ನಾವೆಲ್ಲರೂ ಕೈ ಜೋಡಿಸಬೇಕಿದೆ.

 

ಆರೋಗ್ಯ ಪೂರ್ಣ ಜೀವನಕ್ಕಾಗಿ ಪರಿಶುದ್ಧ ಆಹಾರ ..
Website

http://www.gramarajya.online

ಗ್ರಾಮರಾಜ್ಯ ಉತ್ಪನ್ನಗಳು ಮತ್ತು ಗವ್ಯೋತ್ಪನ್ನಗಳು ನಮ್ಮ ಪಕ್ಕದಲ್ಲೇ ಸಿಗುವ ಸ್ಥಳಗಳು :

ವಿಳಾಸ :

 

S&T Enterprices, Bikarnakatte, Mangalore-9
Contact :880128684

 

S&T Enterprises(patanjali)
Inland monarch building
Near chinmaya school
Kadri road,Mangalore,
Ph:0824- 4289292, 8867637574

 

Sai General Store,
Konchady, Mangalore
Contact :9483741443

 

Naisargika, Kudla,
Pumpwell,Mangalore
Contact :9449826081

 

Amrutha Barthi Center,
Thokkottu,Mangalore
Contact : 9449389157

 

Hansika Enterprises
Swadeshi store
Opposite Azix bank
Shrinivasa complex,
Suratkal – 575014
Contact : 9449747766

 

Barathi Cold House,
Sudarshan Complex,Ujire,
Belthangady Taluk
Contact :9449953987

 

Rajagopal Bhat,
Near Havyaka Bhavan,
Guruvayanakere,
Belthangady Taluk
Contact :9480158912

 

Pathanjali Arogya Kendra,
Opp to Pinto Complex,
BC Road, Bantwal Taluk
Contact : 9449024631

 

Apna Swadesh Kendra, Kalladka,Bantwal Taluk
Contact : 9845754814

 

Gavyothpanna Kendra,
Mani Mata
Contact : 9449487052

 

Mangal Stores,
Manjalpadpu,
Nehru Nagara,Puttur
Contact :9481023990

 

Vaishnavi Organics,
Near Mahaveera Hospital,
Bolwar, Puttur
Contact : 9448318351

 

Panchami Variety store,
Near Police Station,Vitla.
Contact : 9449663226

 

Sumangala Pooja Center,
JC Road, Sulya.
Contact : 9449234526

 

Geekay Enterprices,
Mulleria,Kasaragod Taluk
Contact : 9447955861

 

ಒಮ್ಮೆ ಭೇಟಿ ಕೊಡೋಣ ಮತ್ತು ಉತ್ಕೃಷ್ಟ ಸಾವಯವ ಮತ್ತು ನ್ಯಾಚುರಲ್ ಆಹಾರ ವಸ್ತುಗಳನ್ನು ಪ್ರೋತ್ಸಾಹಿಸೋಣ .

Author Details


Srimukha

Leave a Reply

Your email address will not be published. Required fields are marked *