|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಜುಲೈ- 29 – ಪೂರ್ಣಿಮೆ – ಬುಧವಾರ

ಶ್ರೀಸವಾರಿ ವಿವರ:

ಭಿಕ್ಷಾಸೇವೆ – ಮುಗಳಿ ತಿರುಮಲೇಶ್ವರ ಭಟ್ ಮತ್ತು ಕುಟುಂಬದವರು
ಮೊಕ್ಕಾಂ – ಸೇವಾಸೌಧ, ಅಶೋಕೆ

ಸ್ಥಳ- ಗುರುದೃಷ್ಟಿ

6:00am ಶ್ರೀಪೂಜೆ

9:00am ವ್ಯಾಸಪೂಜೆ ಪೂರ್ವಾಂಗ

9:30am ವ್ಯಾಸಪೂಜೆ

12:30pm ಶಂಖನಾದ, ಗುರುವಂದನೆ, ದಿನಪ್ರಧಾನರಿಂದ ಫಲಸಮರ್ಪಣೆ, ಭಿಕ್ಷಾಂಗ ಪಾದುಕಾಪೂಜೆ – ಮಂಗಳಾರತಿ, ಸಭಾಪೂಜೆ, ಪ್ರಸ್ತಾವನೆ, ‘ಅನ್ನಂ ಬ್ರಹ್ಮ‘ ಪ್ರವಚನ, ಸಾಮೂಹಿಕ ಫಲಸಮರ್ಪಣೆ, ಸಾಮೂಹಿಕ ತೀರ್ಥ

6:15pm ಶ್ರೀಪೂಜೆ

8:00pm ಮಂಡಲಗಳಿಗೆ ವ್ಯಾಸಮಂತ್ರಾಕ್ಷತೆ, ಸಾರ್ವಜನಿಕ ವ್ಯಾಸಮಂತ್ರಾಕ್ಷತೆ