ಮಾರ್ಚ್ – 28 – ದಶಮಿ – ಶನಿವಾರ 

ಪ್ರಕಟಣೆ

ಶ್ರೀಸವಾರಿ ವಿವರ

 

ಭಿಕ್ಷಾಸೇವೆ – ಪರಾವಸು ಸಂವತ್ಸರ ಶ್ರೀರಾಮೋತ್ಸವ ಸಮಿತಿ ಪರವಾಗಿ ರಾಮಮೂರ್ತಿ ದಂಪತಿಗಳು

ಮೊಕ್ಕಾಂ – ಪ್ರಧಾನಮಠ ಹೊಸನಗರ

 

6.00am ಶ್ರೀಪೂಜೆ

 

11.30am ಸೀತಾ ಕಲ್ಯಾಣ ಮತ್ತು ಪಟ್ಟಾಭಿಷಿಕ್ತ ರಾಮದೇವರಿಗೆ ಆರತಿ

 

ಪೀಠಕ್ಕೆ. ಭಿಕ್ಷಾಂಗ ಪಾದುಕಾಪೂಜೆ ಹಾಗೂ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ

 

ಬಜನಾ ಮಂಗಲ – ಬಜನೆಯವರಿಗೆ ಆಶೀರ್ವಾದ

ರಾಮೋತ್ಸವ ಸಮಿತಿಯವರಿಂದ ಫಲಸಮರ್ಪಣೆ

ಸಭೆ

ಪ್ರಸ್ಥಾವನೆ/ಅವಲೋಕನ

ಆಶೀರ್ವಚನ

ಸಾಮೂಹಿಕ ಫಲಸಮರ್ಪಣೆ

ಮಂತ್ರಾಕ್ಷತೆ

 

6.41pm ಶ್ರೀಪೂಜೆ

 

8.15pm ರಾಮಲೀಲಾ

 

9.00am ಅಂಕುರ ಪ್ರಸಾದ

Leave a Reply

Your email address will not be published. Required fields are marked *