ಶ್ರೀಸವಾರಿ ವಿವರ
ಭಿಕ್ಷಾಸೇವೆ – ವಿದ್ಯಾಕುಮಾರ್ ಕಾಂಚೂಡು
ಮೊಕ್ಕಾಂ – ನಮ್ಮಮನೆ ಹವ್ಯಕ ಭವನ ಗುರುವಾಯನಕೆರೆ
6.30am ಶ್ರೀಪೂಜೆ
11.00am ತೀರ್ಥರಾಜ ಪೂಜೆಯಲ್ಲಿ ಸಾನ್ನಿಧ್ಯ
12.00pm ಧ್ವಜಾರೋಹಣ
ಪೀಠಕ್ಕೆ. ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ
* ಸಾಮೂಹಿಕ ಫಲಸಮರ್ಪಣೆ- ವಿವಿಧ ಯೋಜನೆಗಳಿಗೆ ದೇಣಿಗೆ ಸಮರ್ಪಣೆ
* ಸಭಾಪೂಜೆ – ಪ್ರಸ್ತಾವನೆ: ಕ್ರಿಯಾ ಸಮಿತಿಯ ಅಧ್ಯಕ್ಷ- ಎಂ.ಪಿ. ಭಟ್
* ಶಂಕರಪಂಚಮಿ ಆಮಂತ್ರಣ ಪತ್ರಿಕೆ ಬಿಡುಗಡೆ
* ನಮ್ಮಮನೆ ಹವ್ಯಕಭವನದ ಕುರಿತ ವೆಬ್ಸೈಟ್ ಲೋಕಾರ್ಪಣೆ
* ಪುಟ್ಟ ಭಾರತ ಪುಸ್ತಕಗಳ ಲೋಕಾರ್ಪಣೆ
* ಆರಾಧನಾ ಮಹೋತ್ಸವದ ಕುರಿತು – ಡಾ. ಕೇಶವ ಕಿರಣ
* ಆಶೀರ್ವಚನ
* ಮಂತ್ರಾಕ್ಷತೆ
6.38pm ಶ್ರೀಪೂಜೆ