ಕಾರ್ಯಕ್ರಮದ ವಿವರ
ಭಿಕ್ಷಾಸೇವೆ – ಕೆ ಟಿ ಶ್ರೀರಾಮ
ಮೊಕ್ಕಾಂ – ಸೇವಾಸೌಧ, ಅಶೋಕೆ
೯.೦೦ ಶ್ರೀಪೂಜೆ
೧೨.೧೫ ಸಾಮವೇದ ಸಂಹಿತಾ ಯಾಗದ ಪೂರ್ಣಾಹುತಿಯಲ್ಲಿ ಸಾನ್ನಿಧ್ಯ
೧.೦೦ ಪೀಠಕ್ಕೆ,
* ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ
* ಸಾಮೂಹಿಕ ಫಲಸಮರ್ಪಣೆ
ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೦೯ ಮಂಗಳಾರತಿ)
* ಶ್ರೀಸಂದೇಶ
* ಮಂತ್ರಾಕ್ಷತೆ
೬.೪೫ ಶ್ರೀಪೂಜೆ