ಕಾರ್ಯಕ್ರಮದ ವಿವರ
ಭಿಕ್ಷಾಸೇವೆ – ಮಂಜುನಾಥ ಸುವರ್ಣಗದ್ದೆ
ಮೊಕ್ಕಾಂ – ಸೇವಾಸೌಧ, ಅಶೋಕೆ
೮.೧೫ ಶ್ರೀಪೂಜೆ
೧೨.೧೦ ಪೀಠಕ್ಕೆ, ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ ಆಶೀರ್ವಾದ
ಸವಾರಿಯ ವಾಹನ ಚಾಲಕರಿಗೆ ಆಶೀರ್ವಾದ
೧೨.೩೦ ಸೀಮೋಲ್ಲಂಘನ
೧.೪೫ ಮಲ್ಲಿಕಾರ್ಜುನ ದೇವರದರ್ಶನ
೨.೦೦ ಸ್ವಾಗತ
ಸಭೆ
ಶತಕಂಠ ಗಾಯನ. ಸಂಗೀತ ಕಾರ್ಯಕ್ರಮ
ದೇಣಿಗೆ ಸಮರ್ಪಣೆ
ಸಾಮೂಹಿಕ ಫಲಸಮರ್ಪಣೆ
ಸ್ವಾಗತ
ಪ್ರಸ್ತಾವನೆ
ವರದಿ ವಾಚನ
ಆಶೀರ್ವನ
ಮಂತ್ರಾಕ್ಷತೆ
೬.೪೦ ಶ್ರೀಪೂಜೆ