ಎಲ್ಲರ ಗಮನಕ್ಕೆ

ಪ್ರಕಟಣೆ

ದಿನಾಂಕ 08-09-2025 ರಿಂದ 02-10-2025 ರ ವರೆಗೆ ಕಡ್ಡಾಯವಾಗಿ ಮಂತ್ರಾಕ್ಷತೆ, ನಿವೇದನೆ, ಭೇಟಿಗಳು ಇರುವುದಿಲ್ಲ.

ಶ್ರೀಪೂಜೆಯ ಸಮಯದಲ್ಲಿ ದರ್ಶನವಿರುತ್ತದೆ.

ತುರ್ತು ಇದ್ದಲ್ಲಿ ಶ್ರೀಪರಿವಾರದ ದಿನೇಶರವರನ್ನು ಸಂಪರ್ಕಿಸಿ ಅವರ ಮೂಲಕ ಶ್ರೀಸಂಸ್ಥಾನದವರ ಗಮನಕ್ಕೆ ತಂದಲ್ಲಿ ಉತ್ತರವನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು.

ಸಂಪರ್ಕ ಸಂಖ್ಯೆ: 9449595204

ಶ್ರೀಚರಣ ಖಂಡ

Leave a Reply

Your email address will not be published. Required fields are marked *