ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 25
ಕಾರ್ಯಕ್ರಮದ ವಿವರ:
ಸರ್ವಸೇವೆ – ರಾಜಶೇಖರ ಹಿಲಿಯಾರ್
9.00am ಶ್ರೀಪೂಜೆ
12.00pm ಪೀಠಕ್ಕೆ.
ದಿನಪ್ರಧಾನರಿಂದ ಫಲಸಮರ್ಪಣೆ
ಆಗಸ್ಅಟ್ನ್ನಂ ಬ್ರಹ್ಮ ಪ್ರವಚನ
ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ
ಸಮಾಜ ಸಮಷ್ಟಿ- ಗುನಗ ಸಮಾಜ
ಸಾಮೂಹಿಕ ಫಲಸಮರ್ಪಣೆ
ಮಂತ್ರಾಕ್ಷತೆ
6.51pm ಶ್ರೀಪೂಜೆ

