|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆಗಸ್ಟ್ – 26 – ಚತುರ್ದಶಿ – ಬುಧವಾರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 29

ಕಾರ್ಯಕ್ರಮದ ವಿವರ:

ಸರ್ವಸೇವೆ – ಮುಳ್ಳೇರಿಯಾ ಮಂಡಲದ (ಚಂದ್ರಗಿರಿ, ನೀರ್ಚಾಲು, ಕುಂಬಳೆ, ಪಳ್ಳತಡ್ಕ,ಈಶ್ವರಮಂಗಲ, ಪೆರಡಾಲ) ವಲಯಗಳ ಪರವಾಗಿ ವಿನೋದ ಮರದಮೂಲೆ ಮತ್ತು ಕುಟುಂಬದವರು

9.00am ಶ್ರೀಪೂಜೆ

12.00pm ಪೀಠಕ್ಕೆ.
ದಿನಪ್ರಧಾನರಿಂದ ಫಲಸಮರ್ಪಣೆ
ಅನ್ನಂ ಬ್ರಹ್ಮ ಪ್ರವಚನ
ಸಾಮೂಹಿಕ ಫಲಸಮರ್ಪಣೆ
ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ,
ಪಾದುಕಾಪೂಜಾಕರ್ತರಿಗೆ ಆಶೀರ್ವಾದ
ದಾನಿಗಳಿಗೆ ಆಶೀರ್ವಾದ
ಮಂತ್ರಾಕ್ಷತೆ

6.48pm ಶ್ರೀಪೂಜೆ