ಕಾರ್ಯಕ್ರಮದ ವಿವರ
ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 44
ಸರ್ವಸೇವೆ – ಶ್ರೀ ಸುಬ್ರಹ್ಮಣ್ಯ ಹೆಗಡೆ ಕಣ್ಣಿ ಮತ್ತು ಕುಟುಂಬದವರು
9.00am ಶ್ರೀಪೂಜೆ
12.00pm ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ
* ದಿನಪ್ರಧಾನರಿಂದ ಫಲಸಮರ್ಪಣೆ
* “ಅನ್ನಂ ಬ್ರಹ್ಮ” ಪ್ರವಚನ
* ಸಾಮೂಹಿಕ ಫಲಸಮರ್ಪಣೆ
* ಸಾಮೂಹಿಕ ಮಂತ್ರಾಕ್ಷತೆ
6.38pm ಶ್ರೀಪೂಜೆ
