|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಕಾಸರಗೋಡು ವಲಯದಲ್ಲಿ ಅಮೃತಪಥ-ಅರ್ಘ್ಯ ಕಾರ್ಯಕ್ರಮ

ಮುಳ್ಳೇರಿಯಾ: ಕಾಸರಗೋಡು ವಲಯದಲ್ಲಿ ಅಮೃತಪಥ, ಅರ್ಘ್ಯ ಕಾರ್ಯಕ್ರಮಗಳು ಗುಡ್ಡೆ ಮಹಾಲಿಂಗೇಶ್ವರ ದೇಗುಲದ ಪರಿಸರದಲ್ಲಿ ದಿನಾಂಕ 02.12.2018ರಂದು ನಡೆದವು. ದೇವಾಲಯದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಪರಿಕ್ರಮಪಥವನ್ನು ಶುಚಿಗೊಳಿಸಲಾಯಿತು.

ವಲಯದ 15 ಮಂದಿ ಗುರುಭಕ್ತರು ಈ ಶ್ರಮದಾನದಲ್ಲಿ ಪಾಲ್ಗೊಂಡರು.