ಜಗದ ಏಕೈಕ ಆತ್ಮಲಿಂಗದ ಸನ್ನಿಧಾನದಲ್ಲಿ ನಿತ್ಯ ಕಲಾಸೇವೆಯ ಅವಕಾಶ ಕಲ್ಪಿಸಿ ಗೋಕರ್ಣ ಶ್ರೀಮಹಾಬಲೇಶ್ವರನಿಗೆ ಕಲಾವಿದರು ವಿಶೇಷ ಸೇವೆಯನ್ನು ಸಮರ್ಪಿಸುವ ಅವಕಾಶವನ್ನು ಒದಗಿಸುವ ಸಲುವಾಗಿ – ಕಲಾವೇದಿಕೆಯ ಲೋಕಾರ್ಪಣೆ. ಇದೇ ಬರುವ ಜೂನ್ 8 ರಂದು! Saturday, May 25th, 2019 Srimukha