ಮೈಸೂರಿನಲ್ಲಿ ಮಲೆನಾಡು – ಕರಾವಳಿ ಪಾಕೋತ್ಸವ ಪ್ರಕಟಣೆ January 1, 2019Srimukha1 Comment on ಮೈಸೂರಿನಲ್ಲಿ ಮಲೆನಾಡು – ಕರಾವಳಿ ಪಾಕೋತ್ಸವ
ಸೇವಾ ಅರ್ಘ್ಯ … ಮತ್ತೆ ಗೋಕಿಂಕರರಿಗೆ ಗೋಸೇವೆಯ ಸದವಕಾಶ… ಗುಂಪೆವಲಯದ ಅಂಬಿಲಡ್ಕ ದೈವಸ್ಥಾನದ ಮೈದಾನದ ಮೇವನ್ನು ಬಜಕೂಡ್ಲಿಗೆ ಸಮರ್ಪಿಸಲು ಆಯೋಜಿಸಲಾಗುತ್ತಿದೆ. ದಿನಾಂಕ .. 09-1-19 ಬುಧವಾರ ಸಮಯ .. ಅಪರಾಹ್ನ 2 ಗಂಟೆಯಿಂದ ಕಟಾವು ಯಂತ್ರಗಳ ಕೆಲಸ ಬೆಳಗಿನಿಂದಲೇ ಆರಂಭವಾಗಲಿದೆ. ಅಪರಾಹ್ನ ಶತಕದಾಟಿದ ಸಂಖ್ಯೆಯ ಕಿಂಕರರು ಸೇರಿ ಮುಳಿಯನ್ನು ಕಟ್ಟ ಕಟ್ಟಿ ಲಾರಿಗೆ ತುಂಬುವ ಕೆಲಸ ಆಗಬೇಕಾಗಿದೆ. ಬನ್ನಿ ಕಿಂಕರರೇ, ನಿಮ್ಮ ಗೋಸೇವೆಯ ಬದ್ಧತೆಯನ್ನು ಮಗದೊಮ್ಮೆ ತೋರಿಸಿ. ಅಂಬಿಲಡ್ಕಮೇವಿಗೂ ಬಜಕೂಡ್ಲಿನ ಗೋವಿಗೂ ಮಧ್ಯೆ ಸೇತುವೆಯಾಗೋಣ Reply
ಸೇವಾ ಅರ್ಘ್ಯ …
ಮತ್ತೆ ಗೋಕಿಂಕರರಿಗೆ ಗೋಸೇವೆಯ ಸದವಕಾಶ…
ಗುಂಪೆವಲಯದ ಅಂಬಿಲಡ್ಕ ದೈವಸ್ಥಾನದ ಮೈದಾನದ ಮೇವನ್ನು ಬಜಕೂಡ್ಲಿಗೆ ಸಮರ್ಪಿಸಲು ಆಯೋಜಿಸಲಾಗುತ್ತಿದೆ.
ದಿನಾಂಕ .. 09-1-19 ಬುಧವಾರ
ಸಮಯ .. ಅಪರಾಹ್ನ 2 ಗಂಟೆಯಿಂದ
ಕಟಾವು ಯಂತ್ರಗಳ ಕೆಲಸ ಬೆಳಗಿನಿಂದಲೇ ಆರಂಭವಾಗಲಿದೆ. ಅಪರಾಹ್ನ ಶತಕದಾಟಿದ ಸಂಖ್ಯೆಯ ಕಿಂಕರರು ಸೇರಿ ಮುಳಿಯನ್ನು ಕಟ್ಟ ಕಟ್ಟಿ ಲಾರಿಗೆ ತುಂಬುವ ಕೆಲಸ ಆಗಬೇಕಾಗಿದೆ.
ಬನ್ನಿ ಕಿಂಕರರೇ, ನಿಮ್ಮ ಗೋಸೇವೆಯ ಬದ್ಧತೆಯನ್ನು ಮಗದೊಮ್ಮೆ ತೋರಿಸಿ.


ಅಂಬಿಲಡ್ಕಮೇವಿಗೂ ಬಜಕೂಡ್ಲಿನ ಗೋವಿಗೂ ಮಧ್ಯೆ ಸೇತುವೆಯಾಗೋಣ