|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಮಾರ್ಚ್ – 22 – ತೃತೀಯ – ಭಾನುವಾರ

ಶ್ರೀಸವಾರಿ ವಿವರ

 

ಭಿಕ್ಷಾಸೇವೆ – ಗಣಪತಿ ಹೆಗಡೆ ಜಡ್ಡಿಗದ್ದೆ

ಮೊಕ್ಕಾಂ – ಸೇವಾಸೌಧ ಅಶೋಕೆ

 

9.15am ಶ್ರೀಪೂಜೆ

 

11.45am ಪೀಠಕ್ಕೆ. ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ

 

ಮಾತೆಯರಿಂದ ಸಂಸ್ಥಾನದವರಿಗೆ ಮಂಗಳಾರತಿ

ಜೀವನದಾನ ಟ್ರಸ್ಟ್ ವತಿಯಿಂದ ಫಲಸಮರ್ಪಣೆ

ಪ್ರಸ್ತಾವನೆ

ಜೀವನದಾನ ಪ್ರಧಾನ

ಆಶೀರ್ವಚನ

 

6.43pm ಶ್ರೀಪೂಜೆ