ಸ್ವಭಾಷಾ ಚಾತುರ್ಮಾಸ್ಯ – ಸೀಮೋಲ್ಲಂಘನ – 07-09-2025 – ಸಮಯಸಾರಿಣಿ

ಪ್ರಕಟಣೆ

> ಬೆಳಿಗ್ಗೆ 9.00 ಕ್ಕೆ ಶ್ರೀಪೂಜೆ

> ಮಧ್ಯಾಹ್ನ 12.00 ಕ್ಕೆ ~ಸೀಮೋಲ್ಲಂಘನ
> ~ಶ್ರೀಮಲ್ಲಿಕಾರ್ಜುನ ದೇವರ ದರ್ಶನ

> ಸೂಚನೆ:
> 11.00ರಿಂದ 1.00 ರ ಒಳಗೆ ಎಲ್ಲರ ಭೋಜನ ಮುಗಿಯಬೇಕು. ಗ್ರಹಣದ ಪ್ರಯುಕ್ತ ಸಂಜೆ 4.00 ಗಂಟೆಯ ನಂತರ ಪಾನೀಯ ಆಹಾರ ಇರುವುದಿಲ್ಲ.

> ಅಪರಾಹ್ನ 1.30 ಧರ್ಮಸಭೆ:
> ಪೀಠಕ್ಕೆ.
> ಭಿಕ್ಷಾಂಗ ಪಾದುಕಾಪೂಜಾ ಮಂಗಳಾರತಿ, ಆಶೀರ್ವಾದ,
> ಸಾಮೂಹಿಕ ಫಲಸಮರ್ಪಣೆ.
> ಸ್ವಾಗತ
> ಪ್ರಸ್ಥಾವನೆ
> ವರದಿವಾಚನ
> ಧನ್ಯವಾದ ಸಮರ್ಪಣೆ
> ಆಶೀರ್ವಚನ
> ಮಂತ್ರಾಕ್ಷತೆ

> ಸಂಜೆ 6.55 ಶ್ರೀಪೂಜೆ

ಎಲ್ಲರ ಗಮನಕ್ಕೆ:
ಗ್ರಹಣ ಸ್ಪರ್ಶ ಕಾಲ- ರಾತ್ರಿ 9.57
ಮೋಕ್ಷಕಾಲ- ರಾತ್ರಿ 1.27

Leave a Reply

Your email address will not be published. Required fields are marked *