|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆಗಸ್ಟ್ – 15 – ತೃತೀಯ – ಶನಿವಾರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 17

ಕಾರ್ಯಕ್ರಮದ ವಿವರ:

ಸರ್ವಸೇವೆ – ಜಾಲತಾಣಿಗರ ಬಳಗದ ಪರವಾಗಿ ಉದಯಶಂಕರ ನೀರ್ಪಾಜೆ ಕುಟುಂಬದವರು

9.00am ಶ್ರೀಪೂಜೆ

12.00pm ಪೀಠಕ್ಕೆ.
ದಿನಪ್ರಧಾನರಿಂದ ಫಲಸಮರ್ಪಣೆ
ಅನ್ನಂ ಬ್ರಹ್ಮ ಪ್ರವಚನ
ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ
ಸಮಾಜ – ಅಂಬಿಗ ಸಮಾಜ, ವಿಶ್ವಕರ್ಮ ಸಮಾಜ
ಸಾಮೂಹಿಕ ಫಲಸಮರ್ಪಣೆ
ಮಂತ್ರಾಕ್ಷತೆ

6.55pm ಶ್ರೀಪೂಜೆ