ಶ್ರೀಸವಾರಿ ವಿವರ:
ಭಿಕ್ಷಾಸೇವೆ – ಮುಗಳಿ ತಿರುಮಲೇಶ್ವರ ಭಟ್ ಮತ್ತು ಕುಟುಂಬದವರು
ಮೊಕ್ಕಾಂ – ಸೇವಾಸೌಧ, ಅಶೋಕೆ
ಸ್ಥಳ- ಗುರುದೃಷ್ಟಿ
6:00am ಶ್ರೀಪೂಜೆ
9:00am ವ್ಯಾಸಪೂಜೆ ಪೂರ್ವಾಂಗ
9:30am ವ್ಯಾಸಪೂಜೆ
12:30pm ಶಂಖನಾದ, ಗುರುವಂದನೆ, ಚಾತುರ್ಮಾಸ್ಯ ಸೇವಾ ತಂಡದಿಂದ ಫಲಸಮರ್ಪಣೆ, ಭಿಕ್ಷಾಂಗ ಪಾದುಕಾಪೂಜೆ – ಮಂಗಳಾರತಿ, ಸಭಾಪೂಜೆ, ಪ್ರಸ್ತಾವನೆ, ಸಾಮೂಹಿಕ ಫಲಸಮರ್ಪಣೆ, ಸಾಮೂಹಿಕ ತೀರ್ಥ, ಆಶೀರ್ವಚನ
6:00pm ಶ್ರೀಪೂಜೆ
8:00pm ಮಂಡಲಗಳಿಗೆ ವ್ಯಾಸಮಂತ್ರಾಕ್ಷತೆ, ಸಾರ್ವಜನಿಕ ವ್ಯಾಸಮಂತ್ರಾಕ್ಷತೆ

