|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆಗಸ್ಟ್ – 11- ಚತುರ್ದಶಿ – ಮಂಗಳವಾರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 14

ಕಾರ್ಯಕ್ರಮದ ವಿವರ:

ಸರ್ವಸೇವೆ – ಸಿದ್ದಾಪುರ ಮಂಡಲ (ಭಾನ್ಕುಳಿ, ಇಟಗಿ, ದೊಡ್ಮನೆ, ಚಪ್ಪರಮನೆ, ತಾಳಗುಪ್ಪಇಡುವಾಣಿ) ವಲಯಗಳ ಪರವಾಗಿ *ಶ್ರೀ ಬಿ.ಎಸ್.ಮಂಜುನಾಥ ಶರ್ಮಾ*

9.00am ಶ್ರೀಪೂಜೆ

12.00pm ಪೀಠಕ್ಕೆ.
ದಿನಪ್ರಧಾನರಿಂದ ಫಲಸಮರ್ಪಣೆ
ಅನ್ನಂ ಬ್ರಹ್ಮ ಪ್ರವಚನ
ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ
ಸಾಮೂಹಿಕ ಫಲಸಮರ್ಪಣೆ
ಮಂತ್ರಾಕ್ಷತೆ

6.57pm ಶ್ರೀಪೂಜೆ