|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಜುಲೈ – 31 – ದ್ವಿತೀಯ – ಶುಕ್ರವಾರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 3

ಕಾರ್ಯಕ್ರಮ ವಿವರ:

ಸರ್ವಸೇವೆ – ಉಪಾಧಿವಂತ ಮಂಡಳಿ, ಶ್ರೀಕ್ಷೇತ್ರ ಗೋಕರ್ಣ

9.00am ಶ್ರೀಪೂಜೆ

12.00pm ಪೀಠಕ್ಕೆ.
ದಿನಪ್ರಧಾನರಿಂದ ಫಲಸಮರ್ಪಣೆ
“ಅನ್ನಂ ಬ್ರಹ್ಮ” ಪ್ರವಚನ
ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ
ಅಕ್ಷರಾಭ್ಯಾಸ
ಸಾಮೂಹಿಕ ಫಲಸಮರ್ಪಣೆ, ಮಂತ್ರಾಕ್ಷತೆ

7.02pm ಶ್ರೀಪೂಜೆ