ಕಾರ್ಯಕ್ರಮದ ವಿವರ
ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 60
ಸರ್ವಸೇವೆ – ಡಾ. ವಿಶ್ವನಾಥ ಭಟ್ ಮತ್ತು ಕುಟುಂಬ ಬೆಂಗಳೂರು
9.15am ಶ್ರೀಪೂಜೆ
12.00pm ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ
* ದಿನಪ್ರಧಾನರಿಂದ ಫಲಸಮರ್ಪಣೆ
* “ಅನ್ನಂ ಬ್ರಹ್ಮ” ಪ್ರವಚನ
* ಸಾಮೂಹಿಕ ಫಲಸಮರ್ಪಣೆ
1.45pm ಸೀಮೋಲ್ಲಂಘನ
6.26pm ಶ್ರೀಪೂಜೆ
