|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸೆಪ್ಟಂಬರ್ – 06 – ದಶಮಿ – ಭಾನುವಾರ

ಕಾರ್ಯಕ್ರಮದ ವಿವರ

ಅನ್ನಬ್ರಹ್ಮ ಚಾತುರ್ಮಾಸ ದಿನ – 40

ಸರ್ವಸೇವೆ – ದಕ್ಷಿಣ ಬೆಂಗಳೂರು ಮಂಡಲ (ವಿಜಯನಗರ, ರಾಜರಾಜೇಶ್ವರಿ, ಅನ್ನಪೂರ್ಣೇಶ್ವರಿ, ಬನಶಂಕರಿ) ವಲಯಗಳ ಪರವಾಗಿ ಶ್ರೀ ದತ್ತಾತ್ರೇಯ ಭಟ್ ಮತ್ತು ಕುಟುಂಬದವರು

9.00am ಶ್ರೀಪೂಜೆ

12.00pm ಶ್ರೀಸಂಸ್ಥಾನದವರ ದಿವ್ಯಾ ಉಪಸ್ಥಿತಿಯಲ್ಲಿ
* ದಿನಪ್ರಧಾನರಿಂದ ಫಲಸಮರ್ಪಣೆ
* “ಅನ್ನಂ ಬ್ರಹ್ಮ” ಪ್ರವಚನ
* ಸಾಮೂಹಿಕ ಫಲಸಮರ್ಪಣೆ
* ಮಂತ್ರಾಕ್ಷತೆ

6.41pm ಶ್ರೀಪೂಜೆ