ಗೋಗ್ರಾಸ ಸಮರ್ಪಣೆ Monday, October 12th, 2020 Srimukha ಪಳ್ಳತಡ್ಕ ವಲಯದ ಗುರಿಕಾರ ಶ್ರೀಕೃಷ್ಣ ಭಟ್ ಮುಣ್ಚಿಕಾನ ಮತ್ತು ಮನೆಯವರು ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಬಂದು ೧೦೮ ಗೋಗ್ರಾಸ ಸಮರ್ಪಣೆ ನಡೆಸಿ, ದೇಣಿಗೆಯನ್ನು ನೀಡಿದರು.