ಮಾತೃವಿಭಾಗದ ಯಶಸ್ವಿ ಕಾರ್ಯಕ್ರಮ !

ಸುದ್ದಿ

ಭಾನ್ಕುಳಿ: ಶ್ರೀರಾಮದೇವರ ಸನ್ನಿಧಾನದಲ್ಲಿ ಸಿದ್ದಾಪುರ ಮಂಡಲದ ಮಾತೃವಿಭಾಗದವರಿಂದ ಕುಂಕುಮಾರ್ಚನೆ ನಡೆಯಿತು.

 

ನವರಾತ್ರಿಯ ಆಚರಣೆಯ ಅಂಗವಾಗಿ ಶಕ್ತಿದೇವತೆಯ ಅರ್ಚನೆ ಭಕ್ತಿಪೂರ್ವಕವಾಗಿ ಕುಂಕುಮಾರ್ಚನೆ ಕಾರ್ಯಕ್ರಮ ನಡೆಸಲಾಯಿತು. ಸುಮಾರು ೪೫ಜನ ಮಾತೆಯರು ಪಾಲ್ಗೊಳ್ಳುವ ಮೂಲಕ ಯಶಸ್ವಿ ಕಾರ್ಯಕ್ರಮ ನಡೆಯಿತು.

 

ಮಹಾಮಂಡಲದ ಅಧ್ಯಕ್ಷರಾದ ಆರ್. ಎಸ್. ಹೆಗಡೆ, ಮಂಡಲ ಅಧ್ಯಕ್ಷರಾದ ಸುಬ್ರಾಯ ಹೆಗಡೆ ಸುಂಗೊಳ್ಳಿಮನೆ, ಪದಾಧಿಕಾರಿಗಳಾದ ಎಮ್. ಎಮ್. ಹೆಗಡೆ, ಎಮ್. ವಿ. ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *