ಕು. ರಂಜನಾ ಹೆಗಡೆ ಗುಂಡೂಮನೆ ; ಸ್ನಾತಕೋತ್ತರ ಪದವಿಯಲ್ಲಿ ದ್ವಿತೀಯ ಸ್ಥಾನ

ಶಿಕ್ಷಣ

ರಾಮಚಂದ್ರಾಪುರ ಮಂಡಲ ಅಧ್ಯಕ್ಷರು, ಪತ್ರಕರ್ತರೂ ಆದ ರಮೇಶ್ ಹೆಗಡೆ ಗುಂಡೂಮನೆ ಹಾಗೂ ಶಿಕ್ಷಕಿ ಜಯಂತಿ ಹೆಗಡೆ ಯವರ ಪುತ್ರಿ ರಂಜನಾ ಹೆಗಡೆ ಸ್ನಾತಕೋತ್ತರ ಪರಿಸರ ವಿಜ್ಞಾನ ವಿಷಯದಲ್ಲಿ ಎಂ.ಎಸ್ಸಿ. ಪದವಿ ಪರೀಕ್ಷೆಯಲ್ಲಿ ಯಲ್ಲಿ ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯಕ್ಕೆ 2ನೆಯ Rank ಪಡೆದಿರುತ್ತಾಳೆ.

 

ಉತ್ತಮ ಸಾಧನೆ ಮಾಡಿದ ರಂಜನಾ ಹೆಗಡೆ ಗುಂಡೂಮನೆ, ಮತ್ತು ಪೋಷಕರಿಗೆ ಸದಾ ಗುರುದೇವತೆಗಳ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇವೆ.

Author Details


Srimukha

Leave a Reply

Your email address will not be published. Required fields are marked *