|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸೆಪ್ಟಂಬರ್ – 12 – ಪ್ರತಿಪದೆ – ಶನಿವಾರ

ಕಾರ್ಯಕ್ರಮದ ವಿವರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 46

ಸರ್ವಸೇವೆ – ಉತ್ತರ ಬೆಂಗಳೂರು ಮಂಡಲ (ವರ್ತೂರು, ಮಹಾಲಕ್ಷ್ಮೀ, ಭುವನಗಿರಿ, ನಂದಿನಿ, ರಾಜಮಲ್ಲೇಶ್ವರ) ವಲಯಗಳ ಪರವಾಗಿ ಶ್ರೀ ಕೇಶವ ಭಟ್ ಸರ್ಪಂಗಳ ಮತ್ತು ಕುಟುಂಬದವರು

9.00am ಶ್ರೀಪೂಜೆ

12.00pm ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ
* ದಿನಪ್ರಧಾನರಿಂದ ಫಲಸಮರ್ಪಣೆ
* “ಅನ್ನಂ ಬ್ರಹ್ಮ” ಪ್ರವಚನ
* ನವರಾತ್ರಿ ನಮಸ್ಯಾ ಆಮಂತ್ರಣ ಪತ್ರಿಕೆ ಲೋಕಾರ್ಪಣೆ
* ಸಾಮೂಹಿಕ ಫಲಸಮರ್ಪಣೆ
* ಮಂತ್ರಾಕ್ಷತೆ

6.36pm ಶ್ರೀಪೂಜೆ