ಹುಲ್ಲು ಸಮರ್ಪಣೆ Saturday, December 14th, 2019 Srimukha ಗೋಲೋಕ: ಶಿವಮೊಗ್ಗದಲ್ಲಿರುವ ರಘುರಾಮ ಭಟ್, ಪುತ್ರ ವಿವೇಕ ಭಟ್ ಕುಟುಂಬದವರು ಎರಡು ಗಾಡಿ (ಸುಮಾರು ೫.೨೫ ಟನ್) ಬಿಳಿ ಹುಲ್ಲನ್ನು ಮಹಾನಂದಿ ಗೋಲೋಕಕ್ಕೆ ಸಮರ್ಪಣೆ ಮಾಡಿದರು.