|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆಗಸ್ಟ್ – 24 – ದ್ವಾದಶಿ – ಸೋಮವಾರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 27

ಕಾರ್ಯಕ್ರಮದ ವಿವರ:

ಸರ್ವಸೇವೆ – ಯುನೈಟೆಡ್ ಕಿಂಕಡಮ್ ವಲಯದ ಪರವಾಗಿ ವಿವೇಕ ಭಟ್ ಮತ್ತು ಕುಟುಂಬದವರು

6.00am ಶ್ರೀಪೂಜೆ

12.00pm ಪೀಠಕ್ಕೆ.
ದಿನಪ್ರಧಾನರಿಂದ ಫಲಸಮರ್ಪಣೆ
ಅನ್ನಂ ಬ್ರಹ್ಮ ಪ್ರವಚನ
ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ
ಸಮಾಜ ಸಮಷ್ಟಿ – ಖಾರ್ವಿ ಸಮಾಜ
ಸಾಮೂಹಿಕ ಫಲಸಮರ್ಪಣೆ
ಮಂತ್ರಾಕ್ಷತೆ

6.50pm ಶ್ರೀಪೂಜೆ