|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆಗಸ್ಟ್ – 01 – ತೃತೀಯ – ಶನಿವಾರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 4

ಕಾರ್ಯಕ್ರಮದ ವಿವರ:

ಭಿಕ್ಷಾಸೇವೆ – ಶ್ರೀ ಜಿ. ಭೀಮೇಶ್ವರ ಜೋಶಿ ಮತ್ತು ಕುಟುಂಬದವರು, ಶ್ರೀಕ್ಷೇತ್ರ ಹೊರನಾಡು

9.00am ಶ್ರೀಪೂಜೆ

11.30am ಶಿವಗುರುಕುಲದಲ್ಲಿ ನೆಡೆಯುವ ‘ಇಷ್ಟಿ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ

11.50pm
ಪೀಠಕ್ಕೆ.
ದೀಪಪ್ರಜ್ವಲನ
ದಿನಪ್ರಧಾನರಿಂದ ಫಲಸಮರ್ಪಣೆ
ಅನ್ನಂ ಬ್ರಹ್ಮ ಪ್ರವಚನ
ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ
ಮಾತೆಯರಿಂದ ಆರತಿ
ಗುರುಮಾತೆಗೆ ಬಾಗಿನ ಅರ್ಪಣೆ
ಅರುಣನಮಸ್ಕಾರ -3
ಸದಾಶಯ ಸಮರ್ಪಣೆ
ಕಪ್ಪುಬಂಗಾರ (ಕಾಳುಮೆಣಸು) ಸಮರ್ಪಣೆ
ಸಾಮೂಹಿಕ ಫಲಸಮರ್ಪಣೆ
ಮಂತ್ರಾಕ್ಷತೆ

7.02pm ಶ್ರೀಪೂಜೆ