ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 5
ಕಾರ್ಯಕ್ರಮದ ವಿವರ:
ಭಿಕ್ಷಾಸೇವೆ – ಶ್ರೀಮಠದ ಗುರಿಕ್ಕಾರರ ಪರವಾಗಿ ಸತ್ಯನಾರಾಯಣ ಮೊಗ್ರ
9.00am ಶ್ರೀಪೂಜೆ
12.00pm ಪೀಠಕ್ಕೆ
ದಿನಪ್ರಧಾನರಿಂದ ಫಲಸಮರ್ಪಣೆ
ಅನ್ನಂ ಬ್ರಹ್ಮ ಪ್ರವಚನ
1.00pm ಪೂರ್ಣಾಹುತಿಯಲ್ಲಿ ಸಾನ್ನಿಧ್ಯ
1.20pm ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ
ಚೆಕ್ ಸಮರ್ಪಣೆ
ಗುರಿಕ್ಕಾರರಿಗೆ ಸಾಠಿ ಸನ್ನದ್ದು ಪ್ರಧಾನ
ಸಾಮೂಹಿಕ ಫಲಸಮರ್ಪಣೆ
ಮಂತ್ರಾಕ್ಷತೆ
7.01 pm ಶ್ರೀಪೂಜೆ

