|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಮಾತೃತ್ವಂ ವತಿಯಿಂದ ಮೇವು

ಕೈರಂಗಳ: ಮಂಗಳೂರು ಮಂಡಲ ಮುಡಿಪು ವಲಯ ವ್ಯಾಪ್ತಿಯಲ್ಲಿರುವ ಕೈರಂಗಳದ ಅಮೃತಧಾರಾ ಗೋಶಾಲೆಗೆ ಮಾತೃತ್ವಂ ವತಿಯಿಂದ ಮೇವು ಪೂರೈಸಲಾಯಿತು.