ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 7
ಕಾರ್ಯಕ್ರಮದ ವಿವರ:
ಭಿಕ್ಷಾಸೇವೆ – ಹೊಸನಗರ ಮಂಡಲದ ಭೀಮಾನಕೋಣೆ , ಕಾನುಗೋಡು, ಪುರಪ್ಪೇಮನೆ, ಶಿವಮೊಗ್ಗ, ತೀರ್ಥರಾಜಪುರ ವಲಯ ಪರವಾಗಿ *ಬೀ ನಾ ಕಿರಣ*
9.00am ಶ್ರೀಪೂಜೆ
12.00pm ಪೀಠಕ್ಕೆ.
ದಿನಪ್ರಧಾನರಿಂದ ಫಲಸಮರ್ಪಣೆ
ಅನ್ನಂ ಬ್ರಹ್ಮ ಪ್ರವಚನ
ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ
ಸಾಮೂಹಿಕ ಫಲಸಮರ್ಪಣೆ
ಮಂತ್ರಾಕ್ಷತೆ
7.00pm ಶ್ರೀಪೂಜೆ

