|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆಗಸ್ಟ್ – 28 – ಪೌರ್ಣಿಮೆ – ಶುಕ್ರವಾರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 31

ಕಾರ್ಯಕ್ರಮದ ವಿವರ:

ಸರ್ವಸೇವೆ – ಡಾ. ರಾಜಾರಾಮ ಮಡಿಕೇರಿ

6.00am ಶ್ರೀಪೂಜೆ

12.00pm ಪೀಠಕ್ಕೆ.
ದಿನಪ್ರಧಾನರಿಂದ ಫಲಸಮರ್ಪಣೆ

ಅನ್ನಂ ಬ್ರಹ್ಮ ಪ್ರವಚನ

ಸಾಮೂಹಿಕ ಫಲಸಮರ್ಪಣೆ

ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ,
ಪರಂಪರಾ ಭಿಕ್ಷಾಂಗ ಪಾದುಕಾಪೂಜಾ ಮಂಗಳಾರತಿ

ಪಾದುಕಾಪೂಜಾಕರ್ತರಿಗೆ ಆಶೀರ್ವಾದ – 3
ಸುವರ್ಣ ಪಾದುಕಾಪೂಜಾಕರ್ತರಿಗೆ ಆಶೀರ್ವಾದ – 1
ಸಮಾಜಸಮಷ್ಟಿ – ಮರಾಠಿ ಸಮಾಜ
ದಾನಿಗಳಿಗೆ ಆಶೀರ್ವಾದ
ಮಂತ್ರಾಕ್ಷತೆ

6.47pm ಶ್ರೀಪೂಜೆ