ಅನ್ನಬ್ರಹ್ಮ ಚಾತುರ್ಮಾಸ ದಿನ – 36
ಕಾರ್ಯಕ್ರಮದ ವಿವರ
ಸರ್ವಸೇವೆ – ಉಪ್ಪಿನಂಗಡಿ ಮಂಡಲ (ಮಾಣಿ,ಕಬಕ,ಉಜಿರೆ,ಉಪ್ಪಿನಂಗಡಿ, ಉರುವಾಲು, ವೇಣೂರು) ವಲಯಗಳ ಪರವಾಗಿ ವೈ.ಗಣರಾಜ ಕೊಣಮ್ಮೆ ಮತ್ತು ಕುಟುಂಬದವರು
9.00am ಶ್ರೀಪೂಜೆ
12.00pm ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ
* ದಿನಪ್ರಧಾನರಿಂದ ಫಲಸಮರ್ಪಣೆ
* “ಅನ್ನಂ ಬ್ರಹ್ಮ” ಪ್ರವಚನ
* ಸಾಮೂಹಿಕ ಫಲಸಮರ್ಪಣೆ
* ಮಂತ್ರಾಕ್ಷತೆ
6.44pm ಶ್ರೀಪೂಜೆ
