|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆಗಸ್ಟ್ – 30 – ದ್ವಿತೀಯ – ಭಾನುವಾರ   

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 33

ಕಾರ್ಯಕ್ರಮದ ವಿವರ

ಅನ್ನಬ್ರಹ್ಮ ಚಾತುರ್ಮಾಸ ದಿನ – 33

ಸರ್ವಸೇವೆ – ಮಂಗಳೂರು ಮಂಡಲ (ಮಂಗಳೂರು ದಕ್ಷಿಣ, ಮಂಗಳೂರು ಮಧ್ಯ, ಮಂಗಳೂರು ಉತ್ತರ, ವಿಟ್ಲ, ಕಲ್ಲಡ್ಕ,ಉಡುಪಿ) ವಲಯಗಳ ಪರವಾಗಿ *ಶ್ರೀ ಶ್ಯಾಮ್ ಭಟ್ ಕಿಳಿಂಗಾರು ಮತ್ತು ಕುಟುಂಬದವರು*

9.00am ಶ್ರೀಪೂಜೆ

12.00pm ಪೀಠಕ್ಕೆ.

* ದಿನಪ್ರಧಾನರಿಂದ ಫಲಸಮರ್ಪಣೆ

* “ಅನ್ನಂ ಬ್ರಹ್ಮ” ಪ್ರವಚನ

* ಸಾಮೂಹಿಕ ಫಲಸಮರ್ಪಣೆ

* ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ,

* ಪರಂಪರಾ ಭಿಕ್ಷಾಂಗ ಪಾದುಕಾಪೂಜಾ ಮಂಗಳಾರತಿ

* ಪಾದುಕಾಪೂಜಾಕರ್ತರಿಗೆ ಆಶೀರ್ವಾದ

* ಸುವರ್ಣ ಪಾದುಕಾಪೂಜಾಕರ್ತರಿಗೆ ಆಶೀರ್ವಾದ – 2

* ಗಣ್ಯಾಶೀರ್ವಾದ – ಚಕ್ರಪಾಣಿ (ಕರ್ನಾಟಕ ಬ್ಯಾಂಕ್ AGM ಮಾನವಸಂಪನ್ಮೂಲ ವಿಭಾಗ)

* ದಾನಿಗಳಿಗೆ ಆಶೀರ್ವಾದ

* ಮಂತ್ರಾಕ್ಷತೆ

6..46pm ಶ್ರೀಪೂಜೆ