ಅನ್ನಬ್ರಹ್ಮ ಚಾತುರ್ಮಾಸ ದಿನ – 35
ಕಾರ್ಯಕ್ರಮದ ವಿವರ
ಸರ್ವಸೇವೆ – ಜಿ ವಿ ಹೆಗಡೆ ಕುಟುಂಬ
9.00am ಶ್ರೀಪೂಜೆ
12.00pm ಪೀಠಕ್ಕೆ.
* ದಿನಪ್ರಧಾನರಿಂದ ಫಲಸಮರ್ಪಣೆ
* “ಅನ್ನಂ ಬ್ರಹ್ಮ” ಪ್ರವಚನ
* ಸಾಮೂಹಿಕ ಫಲಸಮರ್ಪಣೆ
* ಗಣ್ಯಾಶೀರ್ವಾದ – ರಾಘವ ಶಕಠಪುರ
* ಭಿಕ್ಷಾಂಗ ಹಾಗೂ ಪರಂಪರಾ ಭಿಕ್ಷಾಂಗ ಪಾದುಕಾಪೂಜಾ ಮಂಗಳಾರತಿ ಆಶೀರ್ವಾದ
* ಪಾದುಕಾಪೂಜೆ ಹಾಗೂ ಸ್ವರ್ಣಪಾದುಕಾಪೂಜಾ ಕರ್ತರಿಗೆ ಆಶೀರ್ವಾದ – 4
* ಸಮಾಜ ಸಮಷ್ಟಿ- ಸವಿತಾಸಮಾಜ
* ದಾನಿಗಳಿಗೆ ಆಶೀರ್ವಾದ
* ಮಂತ್ರಾಕ್ಷತೆ
6.44pm ಶ್ರೀಪೂಜೆ
ವಿಶೇಷ – ಸಾಮವೇದ ಪಾರಾಯಣ ಪ್ರಾರಂಭ
