ವಿಷ್ಣುಗುಪ್ತ ವಿಶ್ವವಿದ್ಯಾಪೀಠ: ರಾಘವೇಶ್ವರ ಶ್ರೀಗಳಿಂದ ಇಂದು ಮಾರ್ಗದರ್ಶನ ಸಭೆ
ಮಾಣಿ: ಆಚಾರ್ಯ ಚಾಣಕ್ಯರು ಸ್ಥಾಪಿಸಿದ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರವತರಣ ಎನಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪ ಸಿದ್ಧಿಗಾಗಿ ಆರು ತಿಂಗಳ ಅಖಂಡ ಧಾರಾ ರಾಮಾಯಣ ಪ್ರವಚನ ಕೈಗೊಂಡಿರುವ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಜುಲೈ 11ರಂದು ಮಾಣಿ ರಾಮಚಂದ್ರಾಪುರ ಮಠ ಮಹಾಕ್ಷೇತ್ರಕ್ಕೆ ಆಗಮಿಸಲಿದ್ದು, ಶಿಷ್ಯಭಕ್ತರ ಮಾರ್ಗದರ್ಶನ ಸಭೆ ನಡೆಸುವರು. ಶ್ರೀರಾಮಚಂದ್ರಾಪುರ ಮಠದ ಮಂಡಲ, ವಲಯ ಹಾಗೂ ಘಟಕ ಹಂತಗಳ ಶ್ರೀಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಗುರಿಕಾರರು ಮಧ್ಯಾಹ್ನ 3.30ಕ್ಕೆ ಪೆರಾಜೆ ಶ್ರೀರಾಮಚಂದ್ರಾಪುರಮಠದ ಜನಭವನದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷೆ […]
Continue Reading