ಕಾರ್ಯಕ್ರಮದ ಸಮಯಸಾರಿಣಿ:
9 AM : ಗೋಸೂಕ್ತ ಹವನ
4 PM : ಶ್ರೀಸೂಕ್ತ ಪಾರಾಯಣ
5 PM : ಗೋಸೂಕ್ತ ಪಾರಾಯಣ
6 PM : ಗೋಪೂಜೆ
6:15 PM : ಗೋನೀರಾಜನ
6:30 PM : ಪ್ರಸಾದ ಅನುಗ್ರಹ (ಗೋಪೂಜೆ ನೆರವೇರಿಸಿದ ಗಣ್ಯರಿಗೆ)
7:00 – 7:15 PM : ಕಾಮದುಘಾ ಗೋಸಂರಕ್ಷಣೆಯ ಮಹಾಭಿಯಾನದ ಹಿನ್ನೋಟ
7:15 – 8:00 PM : ಗೋ ಗಾನಾಮೃತ
8:00 PM : ಗೋ ಸಂದೇಶ
8:15 PM : ಗಣ್ಯಾಶೀರ್ವಾದ
8:30 PM : ಹಬ್ಬದೂಟ

ಬನ್ನಿ..
ಅಂಧಕಾರ ಕಳೆಯುವ ಗುರುವಿನ ಸನ್ನಿಧಿಯಲ್ಲಿ ಗೋ~ದೀಪಗಳ ಹಬ್ಬವನ್ನು ಆಚರಿಸೋಣ;
ಅಂತರಂಗದ ದೀಪ ಬೆಳಗಿಸೋಣ!