ಅಂತರ್ಜಾಲ ತಾಣದಲ್ಲಿ ವಿದ್ವಾನ್ ಎನ್ ರಂಗನಾಥಶರ್ಮಾ ಸಮಗ್ರ ಸಾಹಿತ್ಯ
ನಮ್ಮ ದೇಶದ ಹೆಮ್ಮೆಯ ವಿದ್ವಾಂಸರಾದ ಮಹಾಮಹೋಪಾಧ್ಯಾಯ ವಿದ್ವಾನ್ ಎನ್ ರಂಗನಾಥಶರ್ಮಾರವರ ಸಮಗ್ರ ಬದುಕು ಬರಹಗಳ ಪರಿಚಯಕ್ಕಾಗಿ ವಿನೂತನವಾದ ಅಂತರ್ಜಾಲತಾಣವೊಂದನ್ನು ( website) ನಿರ್ಮಿಸಲಾಗಿದೆ. ಸಂಸ್ಕೃತ ಕನ್ನಡಗಳಲ್ಲಿನ ಅವರ ಸುಮಾರು 80 ಕ್ಕೂ ಹೆಚ್ಚು ಗ್ರಂಥಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ನೀವಿಲ್ಲಿ ಓದಬಹುದು. ಆಸಕ್ತರು ಸಂಪರ್ಕಿಸಿ http://vidwannrs.in ವಂದನೆಗಳು ಡಾ.ರಾಮಕೃಷ್ಣಭಟ್ ಕೆ 9844741855
Continue Reading