ತೂಕದ ಮಾತು, ಮಾತಿನೊಳಗಿನ ಧಾಟಿ
ಮಗುವೊಂದು ಜೋರಾಗಿ ಅಳುತ್ತಿದೆ. ಅದು ಹಸಿವಾಗಿ ಅಳುತ್ತಿದೆಯೋ, ಹೊಟ್ಟೆ ನೋವಿನಿಂದ ಅಳುತ್ತಿದೆಯೋ ಅಥವಾ ನಿದ್ರೆ ಬಂತೆಂದು ಅಳುತ್ತಿದೆಯೋ ಎಂದು ಕೂಡಲೇ ಅದರಮ್ಮನಿಗೆ ತಿಳಿಯುತ್ತದೆ. ಇನ್ನೂ ಜಗತ್ತನ್ನು ಸರಿಯಾಗಿ ನೋಡದ ಮಗು, ಟಿ. ವಿ. ಯಲ್ಲಿ ಬರುವ ಸಿನೆಮಾವನ್ನು ನೋಡುವಾಗ ಇವನು ಕೆಟ್ಟವನು, ಇವನು ಒಳ್ಳೆಯವನು ಎಂದು ಸರಿಯಾಗಿ ಗುರುತಿಸುತ್ತದೆ. ಬೆಳಿಗ್ಗೆ ಹೇಳುವ ಒಂದು “ಗುಡ್ ಮಾರ್ನಿಂಗ್” ಬಾಸ್ ನ ಮೂಡ್ ಆಫೀಸಿಗೆ ಬಂದ ಕೂಡಲೇ ಅದನ್ನು ತಿಳಿಸಿಬಿಡುತ್ತದೆ. ಗಂಡ ಸಂಜೆ ಆಫೀಸಿನಿಂದ ಬಂದ ಕೂಡಲೇ, ಬಿಸಿ ಬಿಸಿ […]
Continue Reading