|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಕಾಳಿಕಾಭವಾನಿಯ ಕಲಾಸಂಕೋಚ

ಶಿರಸಿ: ಶ್ರೀಮಠದ ಅಂಬಾಗಿರಿ ಶಾಖೆಯಲ್ಲಿ ನೂತನ ದೇವಾಲಯದ ನಿರ್ಮಾಣಕ್ಕಾಗಿ ಶ್ರೀಕಾಳಿಕಾಮಾತೆ ಮೂರ್ತಿಯನ್ನು ಸ್ಥಳಾಂತರ ಮಾಡುವ ಸಲುವಾಗಿ ಶ್ರೀಕಾಳಿಕಾಭವಾನಿಯ ಕಲಾಸಂಕೋಚ ದೇವತಾಕಾರ್ಯ ಕಾರ್ತಿಕ ಶುಕ್ಲ ಚತುರ್ಥಿಯಂದು (13-11-2026) ನಡೆಯಿತು.

ಅಂದು ಕುಂಕುಮಾರ್ಚನೆ, ಬಲಿ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ವಾದ್ಯದೊಂದಿಗೆ ಯಾಗಶಾಲೆಯ ಬಾಲಾಲಯಕ್ಕೆ ಶ್ರೀದೇವಿಯ ಮೂರ್ತಿಯನ್ನು ಕರೆದೊಯ್ಯಲಾಯಿತು. ಪಂಚಮಿಯಂದು ತತ್ಸಂಬಂಧ ಹವನ ನಡೆಯಿತು.