ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 53
ಕಾರ್ಯಕ್ರಮದ ವಿವರ:
ಸರ್ವಸೇವೆ – ಭಾರತ ಮಂಡಲ
(ಚೆನ್ನೈ, ಹುಬ್ಬಳ್ಳಿ ಧಾರವಾಡ, ಹಾವೇರಿ, ಯಲ್ಲಾಪುರ, ಚಿಕ್ಕಮಗಳೂರು, ಹಾಸನ,ಕೆರಳ) ವಲಯಗಳ ಪರವಾಗಿ ಗಜಾನನ ಮಹಾಬಲೇಶ್ವರ ಭಾಗ್ವತ್ ಮತ್ತು ಕುಟುಂಬದವರು
9.00am ಶ್ರೀಪೂಜೆ
12.00pm ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ:
* ದಿನಪ್ರಧಾನರಿಂದ ಫಲಸಮರ್ಪಣೆ
* ‘ಅನ್ನಂ ಬ್ರಹ್ಮ’ ಪ್ರವಚನ
* ಸಾಮೂಹಿಕ ಫಲಸಮರ್ಪಣೆ
* ಮಂತ್ರಾಕ್ಷತೆ
6.31pm ಶ್ರೀಪೂಜೆ
