|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸೆಪ್ಟಂಬರ್ – 19 – ಅಷ್ಟಮಿ – ಶನಿವಾರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 53

ಕಾರ್ಯಕ್ರಮದ ವಿವರ:

ಸರ್ವಸೇವೆ – ಭಾರತ ಮಂಡಲ
(ಚೆನ್ನೈ, ಹುಬ್ಬಳ್ಳಿ ಧಾರವಾಡ, ಹಾವೇರಿ, ಯಲ್ಲಾಪುರ, ಚಿಕ್ಕಮಗಳೂರು, ಹಾಸನ,ಕೆರಳ) ವಲಯಗಳ ಪರವಾಗಿ ಗಜಾನನ ಮಹಾಬಲೇಶ್ವರ ಭಾಗ್ವತ್ ಮತ್ತು ಕುಟುಂಬದವರು

9.00am ಶ್ರೀಪೂಜೆ

12.00pm ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ:
* ದಿನಪ್ರಧಾನರಿಂದ ಫಲಸಮರ್ಪಣೆ
* ‘ಅನ್ನಂ ಬ್ರಹ್ಮ’ ಪ್ರವಚನ
* ಸಾಮೂಹಿಕ ಫಲಸಮರ್ಪಣೆ
* ಮಂತ್ರಾಕ್ಷತೆ

6.31pm ಶ್ರೀಪೂಜೆ