ಪ್ರೊ. ಕೆ. ಎಸ್. ಕಣ್ಣನ್ ಹಾಗೂ ಶ್ರೀಮತಿ ಮೀರಾ ಕಣ್ಣನ್ ನಡೆಸಿಕೊಡುವ, ಕಾಳಿದಾಸನ ರಘುವಂಶದ ಗಾಯನ ಮತ್ತು ವ್ಯಾಖ್ಯಾನಗಳನ್ನೊಳಗೊಂಡ ಕಾರ್ಯಕ್ರಮ ದಿಲೀಪ ಪರೀಕ್ಷಾ 14.03.2019 ಮಂಗಳವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಬಿ. ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನ ಸಭಾಂಗಣದಲ್ಲಿ ನಡೆಯಲಿದೆ.
ಸರ್ವರಿಗೂ ಹೃತ್ಪೂರ್ವಕ ಸ್ವಾಗತ.