|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆಗಸ್ಟ್ – 29 – ಪ್ರತಿಪದೆ – ಶನಿವಾರ

ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 32

ಕಾರ್ಯಕ್ರಮದ ವಿವರ:

ಸರ್ವಸೇವೆ – ಮಂಗಳೂರು ಮಂಡಲ (ಬಾಯಾರು, ಕೇಪು, ಕನ್ಯಾನ, ಮುಡಿಪು,ಕುಂದಾಪುರ, ಕೋಳ್ಯೂರು) ವಲಯಗಳ ಪರವಾಗಿ ಮೂಡಂಬಿಕಾನ ಸುಬ್ರಹ್ಮಣ್ಯ ಭಟ್ ಮತ್ತು ಕುಟುಂಬದವರು

9.00am ಶ್ರೀಪೂಜೆ

12.00pm ಪೀಠಕ್ಕೆ.
ದಿನಪ್ರಧಾನರಿಂದ ಫಲಸಮರ್ಪಣೆ
ಅನ್ನಂ ಬ್ರಹ್ಮ ಪ್ರವಚನ
ಸಾಮೂಹಿಕ ಫಲಸಮರ್ಪಣೆ
ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ
ಪರಂಪರಾ ಭಿಕ್ಷಾಂಗ ಪಾದುಕಾಪೂಜಾ ಮಂಗಳಾರತಿ ಪಾದುಕಾಪೂಜಾಕರ್ತರಿಗೆ ಆಶೀರ್ವಾದ – 5
ಸುವರ್ಣ ಪಾದುಕಾಪೂಜಾಕರ್ತರಿಗೆ ಆಶೀರ್ವಾದ – 4
ನೂತನ ಗುರಿಕ್ಕಾರರಿಗೆ ಸಾಟಿ ಸನ್ನದ್ದು ಅನುಗ್ರಹ
ದಾನಿಗಳಿಗೆ ಆಶೀರ್ವಾದ
ಮಂತ್ರಾಕ್ಷತೆ

6.46pm ಶ್ರೀಪೂಜೆ