ಸೆಪ್ಟಂಬರ್ – 21- ದಶಮಿ – ಸೋಮವಾರ Sunday, September 20th, 2026 Srimukha ಕಾರ್ಯಕ್ರಮದ ವಿವರ ಅನ್ನಬ್ರಹ್ಮ ಚಾತುರ್ಮಾಸ್ಯ ದಿನ – 55 ಸರ್ವಸೇವೆ – ಸುಬ್ರಾಯ ಹೆಗಡೆ ಹೊಸಪೇಟೆ 9.00am ಶ್ರೀಪೂಜೆ 12.00pm ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ * ದಿನಪ್ರಧಾನರಿಂದ ಫಲಸಮರ್ಪಣೆ * “ಅನ್ನಂ ಬ್ರಹ್ಮ” ಪ್ರವಚನ * ಸಾಮೂಹಿಕ ಫಲಸಮರ್ಪಣೆ * ಮಂತ್ರಾಕ್ಷತೆ 6.29pm ಶ್ರೀಪೂಜೆ