|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಧಾರೇಶ್ವರದಲ್ಲಿ ಶತರುದ್ರ

ಕುಮಟಾ: ಕಾರ್ತಿಕ ಶುಕ್ಲ ಚತುರ್ದಶಿಯಂದು (23-11-2026) ಧಾರಾನಾಥ ದೇವಾಲಯದಲ್ಲಿ ಶ್ರೀಮಠದ ಕೆಕ್ಕಾರು ಶಾಖೆಯ ನೂತನ ಶಿಲಾಮಯ ಕಟ್ಟಡದ ಕುರಿತಾಗಿ ಚಂದಾವರ ಸೀಮೆಯ ಶಿಷ್ಯಭಕ್ತರು ಶತರುದ್ರಪಠಣ ಸಹಿತ ಪೂಜೆಯನ್ನು ಸಮರ್ಪಿಸಿದರು.