ಸಂಸ್ಕಾರ ಸುಮ್ಮನೇ ಬರುವುದಿಲ್ಲ

ಮಠದ ಭಕ್ತರಿಗೆ, ಅನುಯಾಯಿಗಳಿಗೆ ಸಂಸ್ಕಾರವೆನ್ನುವುದರ ವಿಸ್ತೃತ ಅರ್ಥವ್ಯಾಖ್ಯಾನ ಬೇಕಾಗದು. ಏಕೆಂದರೆ ಅದು ಅವರಿಗೆಲ್ಲ ಸಿಕ್ಕಿರುತ್ತದೆ. ಮಠಗಳನ್ನು ಕೇವಲ ಧಾರ್ಮಿಕ ಸ್ಥಳವೆಂದು ನೋಡುವವರಿಗೆ ದೇವಾಲಯ ಮತ್ತು ಮಠ ಪ್ರತ್ಯೇಕವಾಗಿ ಕಾಣದು. ನಮಗೆ ಭಕ್ತಿಯಿದೆ, ಆದರೆ ಮಠಕ್ಕೇ ಏಕೆ ಹೋಗಬೇಕು? ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುತ್ತೇನೆ ಸಾಕು ಎನ್ನುವವರೂ ನಮ್ಮ ನಡುವೆ ಇದ್ದಾರೆ. ದೇವರೂ ಇಲ್ಲ, ಮಠವೂ ಸುಳ್ಳು ನಾನು ನಾಸ್ತಿಕ ಎನ್ನುವವರೂ ಇದ್ದಾರೆ. ಮನುಷ್ಯನ ಬುದ್ಧಿಗೆ ಇಲ್ಲದ್ದರ ಕುರಿತು ತುಡಿಯ ಹೆಚ್ಚು. ಇತ್ತೀಚೆಗೆ ನಾಸ್ತಿಕನೊಬ್ಬನೊಂದಿಗೆ ಮಾತನಾಡುವಾಗ ತನ್ನ ವೈರಿಗೆ […]

Continue Reading