ಅಂತರ್ಜಾಲ ತಾಣದಲ್ಲಿ ವಿದ್ವಾನ್ ಎನ್ ರಂಗನಾಥಶರ್ಮಾ ಸಮಗ್ರ ಸಾಹಿತ್ಯ

ಪ್ರಕಟಣೆ

ನಮ್ಮ ದೇಶದ ಹೆಮ್ಮೆಯ ವಿದ್ವಾಂಸರಾದ ಮಹಾಮಹೋಪಾಧ್ಯಾಯ ವಿದ್ವಾನ್ ಎನ್ ರಂಗನಾಥಶರ್ಮಾರವರ ಸಮಗ್ರ ಬದುಕು ಬರಹಗಳ ಪರಿಚಯಕ್ಕಾಗಿ ವಿನೂತನವಾದ ಅಂತರ್ಜಾಲತಾಣವೊಂದನ್ನು ( website) ನಿರ್ಮಿಸಲಾಗಿದೆ.

 

ಸಂಸ್ಕೃತ ಕನ್ನಡಗಳಲ್ಲಿನ ಅವರ ಸುಮಾರು 80 ಕ್ಕೂ ಹೆಚ್ಚು ಗ್ರಂಥಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ನೀವಿಲ್ಲಿ ಓದಬಹುದು.

 

ಆಸಕ್ತರು ಸಂಪರ್ಕಿಸಿ http://vidwannrs.in

ವಂದನೆಗಳು

ಡಾ.ರಾಮಕೃಷ್ಣಭಟ್ ಕೆ

9844741855

Author Details


Srimukha

Leave a Reply

Your email address will not be published. Required fields are marked *